ಜೀವನಶೈಲಿಸೀಸನ್ ಬದಲಾದಾಗ ದೇಹಕ್ಕೆ ಅತ್ಯಗತ್ಯ ರಿಫ್ರೆಶ್'ಮೆಂಟ್: Body ಡಿಟಾಕ್ಸ್ ಮಾಡುವುದು ಹೇಗೆ? ಇಲ್ಲಿವೆ ಸರಳ ವಿಧಾನಗಳು..
ಮನೆಯಲ್ಲಿ ಧೂಳು, ಕಸದ ಸಂಗ್ರಹವಾಗುವಂತೆ, ನಮ್ಮ ದೇಹದಲ್ಲೂ ಕಾಲಕ್ರಮೇಣ ವಿಷಪದಾರ್ಥಗಳು, ಮೃತಕೋಶಗಳು (dead cells) ಸಂಗ್ರಹವಾಗುತ್ತವೆ. ಹವಾಮಾನ ಬದಲಾವಣೆ, ಆಹಾರ ಪದ್ಧತಿ, ಒತ್ತಡ ಮತ್ತು ಜೀವನಶೈಲಿಯ ಪರಿಣಾಮವಾಗಿ ದೇಹದ ಸ್ವಾಭಾವಿಕ ಸಮತೋಲನ ಕುಗ್ಗುತ್ತದೆ.