ದೇಶ'10 ವರ್ಷ ಹಿಂದೆ ಬ್ಯಾಂಕ್ ಖಾತೆ ಇಲ್ಲದಿದ್ದ ಮುಂಬೈಯ ಒಬ್ಬ ಬೀದಿ ವ್ಯಾಪಾರಿ ಇಂದು ಆನ್ಲೈನ್ ನಲ್ಲಿ ವ್ಯವಹರಿಸುತ್ತಾರೆ; ಭಾರತ ಅಭಿವೃದ್ಧಿಯಾಗಿದೆ': ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್
ಯೂರೋಪ್ ಕೇವಲ ನಿಯಂತ್ರಣದತ್ತ ಮಾತ್ರ ಗಮನ ಹರಿಸುತ್ತಿಲ್ಲ - ಯೂರೋಪ್ ನವೀನತೆ ಮತ್ತು ಹೂಡಿಕೆಗೆ ಅವಕಾಶ ನೀಡುವ ಸ್ಥಳವಾಗಿದೆ, ಆದರೆ ಅದು ಸುರಕ್ಷಿತ ವಾತಾವರಣವೂ ಹೌದು ಎಂದರು.