ದೇಶಟೆಲಿಕಾಂ ಸೇವೆಗಳನ್ನು ಸಮಾನವಾಗಿ ಪಡೆಯಲು ಡಿಜಿಟಲ್ ಭಾರತ್ ನಿಧಿಯ ಹಣ ಬಳಕೆ: ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ
ಕೇಂದ್ರ ಸಂವಹನ ಸಚಿವಾಲಯದ ಪ್ರಕಾರ, ಹೊಸ ನಿಯಮಗಳು ದೂರಸಂಪರ್ಕ ಕಾಯ್ದೆ, 2023 ರ ಸೆಕ್ಷನ್ 24 (1) ಅಡಿಯಲ್ಲಿ ಸ್ಥಾಪಿಸಲಾದ 'ಡಿಜಿಟಲ್ ಭಾರತ್ ನಿಧಿ' ಉಪಕ್ರಮದ ನಿರ್ವಹಣೆ ಮತ್ತು ಅನುಷ್ಠಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.