ಡಿಜಿಟಲ್ ಬಂಧನ

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 28 ದಿನಗಳ ಚಿತ್ರ ಹಿಂಸೆ: 1.47 ಕೋಟಿ ರೂ ಕಳೆದುಕೊಂಡ 72 ರ ವೃದ್ಧ!
ದೇಶ

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 28 ದಿನಗಳ ಚಿತ್ರ ಹಿಂಸೆ: 1.47 ಕೋಟಿ ರೂ ಕಳೆದುಕೊಂಡ 72 ರ ವೃದ್ಧ!

ಗೃಹ ಸಚಿವಾಲಯದ ಸೈಬರ್ ಭದ್ರತಾ ವಿಭಾಗ, ವಂಚಕರಿಂದ ಗುರಿಯಾಗಿಸಿಕೊಂಡ ವೃದ್ಧ ಸಂತ್ರಸ್ತರರೊಬ್ಬರ ಪ್ರಕರಣವನ್ನು ಎತ್ತಿ ತೋರಿಸಿದೆ.

Digital Arrest ಪ್ರಕರಣಗಳ ತನಿಖೆ ಜವಾಬ್ದಾರಿ CBI ಗೆ ವಹಿಸಿದ ಸುಪ್ರೀಂ ಕೋರ್ಟ್: ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ
ದೇಶ

Digital Arrest ಪ್ರಕರಣಗಳ ತನಿಖೆ ಜವಾಬ್ದಾರಿ CBI ಗೆ ವಹಿಸಿದ ಸುಪ್ರೀಂ ಕೋರ್ಟ್: ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ

ದೇಶಾದ್ಯಂತ Digital Arrest ಹಗರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬಲವಾದ ಕ್ರಮ ಕೈಗೊಂಡಿದೆ. ಈ ಗಂಭೀರ ಸೈಬರ್ ಅಪರಾಧದ ತನಿಖೆಯ ಜವಾಬ್ದಾರಿಯನ್ನು ಕೇಂದ್ರ ತನಿಖಾ ದಳಕ್ಕೆ (CBI) ನೇರವಾಗಿ ವಹಿಸಿದೆ.

Digital Arrest ಮೂಲಕ  BJP ಸಂಸದನ ಪತ್ನಿಗೆ ವಂಚನೆ; 14 ಲಕ್ಷ ರೂ ಲಪಟಾಯಿಸಿದ ಸೈಬರ್ ಕ್ರಿಮಿನಲ್ಸ್!
ರಾಜ್ಯ

Digital Arrest ಮೂಲಕ BJP ಸಂಸದನ ಪತ್ನಿಗೆ ವಂಚನೆ; 14 ಲಕ್ಷ ರೂ ಲಪಟಾಯಿಸಿದ ಸೈಬರ್ ಕ್ರಿಮಿನಲ್ಸ್!

ಮಾಜಿ ಸಚಿವ ಮತ್ತು ಚಿಕ್ಕಬಳ್ಳಾಪುರದ ಬಿಜೆಪಿ (BJP) ಸಂಸದ ಡಾ. ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಸುಧಾಕರ್ ಅವರು ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಮುಂಬೈ ಸೈಬರ್ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡು ವಂಚಕರು ಅವರನ್ನು ಡಿಜಿಟಲ್ ಬಂಧನದ ಮೂಲಕ 14 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಡಿಜಿಟಲ್ ಬಂಧನ: ಸೈಬರ್ ವಂಚಕರಿಂದ ವೃದ್ಧೆಗೆ 1.25 ಕೋಟಿ ರೂ ವಂಚನೆ
ದೇಶ

ಡಿಜಿಟಲ್ ಬಂಧನ: ಸೈಬರ್ ವಂಚಕರಿಂದ ವೃದ್ಧೆಗೆ 1.25 ಕೋಟಿ ರೂ ವಂಚನೆ

ಅಪರಿಚಿತ ಮಹಿಳೆಯಿಂದ ವೃದ್ಧೆಗೆ ಕರೆ ಬಂದಿದ್ದು, ಆಕೆ ತನ್ನನ್ನು ತಾನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಕಾರ್ಯನಿರ್ವಾಹಕಿ ಎಂದು ಪರಿಚಯಿಸಿಕೊಂಡಿದ್ದಾಳೆ.

ಯಾವುದೇ ತನಿಖಾ ಸಂಸ್ಥೆ ಫೋನ್ ಅಥವಾ ವೀಡಿಯೊ ಕರೆ ಮೂಲಕ ಸಂಪರ್ಕಿಸುವುದಿಲ್ಲ: ಡಿಜಿಟಲ್ ಅರೆಸ್ಟ್ ಬಗ್ಗೆ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ
ದೇಶ

ಯಾವುದೇ ತನಿಖಾ ಸಂಸ್ಥೆ ಫೋನ್ ಅಥವಾ ವೀಡಿಯೊ ಕರೆ ಮೂಲಕ ಸಂಪರ್ಕಿಸುವುದಿಲ್ಲ: ಡಿಜಿಟಲ್ ಅರೆಸ್ಟ್ ಬಗ್ಗೆ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ

ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿ ಇಂದು ಸೈಬರ್ ಕ್ರೈಂ ವಿಷಯದ ಬಗ್ಗೆ ಮಾತನಾಡಿರುವ ಅವರು, ತನಿಖಾ ಸಂಸ್ಥೆಗಳು ಈ ಸಮಸ್ಯೆಯನ್ನು ಎದುರಿಸಲು ರಾಜ್ಯಗಳೊಂದಿಗೆ ಕೆಲಸ ಮಾಡುತ್ತಿವೆ. ಈ ಅಪರಾಧಗಳಿಂದ ರಕ್ಷಿಸಿಕೊಳ್ಳುವಲ್ಲಿ ಜಾಗೃತಿ ಅಗತ್ಯ ಎಂದು ಹೇಳಿದರು.