ರಾಜ್ಯತಲಕಾವೇರಿ ದೇವಸ್ಥಾನದ ಹೊರಗೆ ಡ್ಯಾನ್ಸ್: ಡಿಕೆಡಿ ಖ್ಯಾತಿಯ ಬೃಂದಾ ಸೇರಿ 3 ಯುವತಿಯರ ವಿರುದ್ದ ಕೊಡವ ಸಮುದಾಯ ಗರಂ
ಕೊಡಗಿನ ತಲಕಾವೇರಿ ಹೊರಭಾಗದಲ್ಲಿ ಡ್ಯಾನ್ಸ್ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮೂವರು ಹುಡುಗಿಯರು ಇದೀಗ ಕೊಡವ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.