ರಾಜ್ಯಪದಗ್ರಹಣಕ್ಕೂ ಮುನ್ನ ಗಾಂಧಿ ಕುಟುಂಬದ ಬೆಂಬಲ ಪ್ರೋತ್ಸಾಹ ಸ್ಮರಿಸಿದ ಡಿ.ಕೆ ಶಿವಕುಮಾರ್; ಧನ್ಯವಾದ ಅರ್ಪಣೆ
ಮಂಗಳವಾರ ಎಕ್ಸ್ ಖಾತೆಯಲ್ಲಿ ಬರೆದಿರುವ ಡಿಕೆ ಶಿವಕುಮಾರ್, ತಮ್ಮ ರಾಜಕೀಯ ಪ್ರಯಾಣದಲ್ಲಿ ಗಾಂಧಿ ಕುಟುಂಬದ ಪಾತ್ರ ಮತ್ತು ಜೀವನದ ವಿವಿಧ ಹಂತಗಳಲ್ಲಿ ಅವರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಸ್ಮರಿಸಿದ್ದಾರೆ.