ರಾಜ್ಯಬಿಜೆಪಿ ರೇಟ್ ಕಾರ್ಡ್ ಮಾನನಷ್ಟ ಮೊಕದ್ದಮೆ ಪ್ರಕರಣ: ಸಿದ್ದು, ಡಿಕೆಶಿ ಸೇರಿ 36 'ಕೈ' ನಾಯಕರ ವಿರುದ್ಧ ಕೋರ್ಟ್ ಸಮನ್ಸ್!
ಬಿಜೆಪಿ 'ರೇಟ್ ಕಾರ್ಡ್ ಮಾನನಷ್ಟ ಮೊಕದ್ದಮೆ' ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿ 36 ಕೈ ಮುಖಂಡರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.