ವಾಣಿಜ್ಯದೇಶದಲ್ಲಿ ನಕಲಿ ದಾಖಲೆ ಬಳಸಿ 6.80 ಲಕ್ಷ ಮೊಬೈಲ್ ಸಂಪರ್ಕ!
ನಕಲಿ ದಾಖಲೆಗಳನ್ನು ಕೊಟ್ಟು 6.80 ಲಕ್ಷ ಮೊಬೈಲ್ ಸಂಪರ್ಕಗಳನ್ನು ಪಡೆದಿರುವುದನ್ನು ದೂರಸಂಪರ್ಕ ಇಲಾಖೆ (DoT) ಗುರುತಿಸಿದೆ. ಈ ಸಂಪರ್ಕಗಳನ್ನು ತಕ್ಷಣವೇ ಮರು-ಪರಿಶೀಲಿಸುವಂತೆ ದೂರಸಂಪರ್ಕ ಸೇವಾ ಪೂರೈಕೆದಾರರಿಗೆ (ಟಿಎಸ್ಪಿ) ದೂರಸಂಪರ್ಕ ಇಲಾಖೆ ನಿರ್ದೇಶಿಸಿದೆ.