ರಾಜ್ಯಬೆಂಗಳೂರು: ಪ್ರಾದೇಶಿಕ ಸಾರಿಗೆ ಕಚೇರಿ ಹೊರಗಿನ ಅಂಗಡಿಯಲ್ಲಿ ಆರ್ಸಿಗಳು, ಡ್ರೈವಿಂಗ್ ಲೈಸೆನ್ಸ್ಗಳು ಪತ್ತೆ; FIR ದಾಖಲು!
ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ತಂಡವು ಕಸ್ತೂರಿ ನಗರದ ಆರ್ಟಿಒಗೆ ಅನಿರೀಕ್ಷಿತ ಭೇಟಿ ನೀಡಿದಾಗ, ಆರ್ಟಿಒ ಮುಂಭಾಗದ ಅಂಗಡಿಯಲ್ಲಿ 49 ಆರ್ಸಿಗಳು ಮತ್ತು 83 ಡಿಎಲ್ಗಳು ಪತ್ತೆಯಾಗಿವೆ.