ಡಿಎನ್ಎ ಪರೀಕ್ಷೆ

ಮೀರತ್ ಕೊಲೆ ಪ್ರಕರಣ: ಹೆಣ್ಣು ಮಗುವಿಗೆ ರಾಧಾ ಎಂದು ಹೆಸರಿಟ್ಟ ಮುಸ್ಕಾನ್; DNA ಪರೀಕ್ಷೆಗೆ ಸೌರಭ್ ಕುಟುಂಬಸ್ಥರ ಆಗ್ರಹ
ನವೆಂಬರ್ 24 ರಂದು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಮಗು ಜನಿಸಿದ್ದು, ಅದೇ ದಿನ ಸೌರಭ್ ಅವರ ಜನ್ಮದಿನವೂ ಆಗಿತ್ತು ಎಂದು ತಿಳಿದುಬಂದಿದೆ.

ಅತ್ಯಾಚಾರ, ವಂಚನೆ ಪ್ರಕರಣ; ಡಿಎನ್ಎ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಪುತ್ತೂರು ಬಿಜೆಪಿ ನಾಯಕನ ಪುತ್ರ!
ಡಿಎನ್ಎ ವರದಿಯು ಪ್ರಾಸಿಕ್ಯೂಷನ್ ಪ್ರಕರಣವನ್ನು ಗಮನಾರ್ಹವಾಗಿ ಬಲಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Air india plane crash: 220 ಸಂತ್ರಸ್ತರ ಗುರುತು ಪತ್ತೆ, 202 ಮೃತದೇಹಗಳ ಹಸ್ತಾಂತರ ಪೂರ್ಣ
ಜೂನ್ 12 ರಂದು ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಅಹಮದಾಬಾದ್‌ನಲ್ಲಿ ಪತನಗೊಂಡಿತ್ತು.

ರಾಹುಲ್ ಗಾಂಧಿ ನೆಹರೂ ಕುಟುಂಬದಲ್ಲೇ ಹುಟ್ಟಿದ್ನಾ, ಅವರ DNA ಪರೀಕ್ಷಿಸಬೇಕು: ಕೇರಳ ಶಾಸಕ ಹೇಳಿಕೆ
ಕೇರಳದ ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ. ರಾಹುಲ್ ಗಾಂಧಿ ಅವರ ಡಿಎನ್‌ಎ ತಪಾಸಣೆ ಮಾಡಿಸಿಕೊಳ್ಳುವಂತೆ ರಾಜ್ಯದ ಶಾಸಕರೊಬ್ಬರು ಸಲಹೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

83 ವರ್ಷದ ನಟನಿಗೆ 29ರ ಪ್ರೇಯಸಿ: ಗರ್ಭಿಣಿ ಆದ ಬಳಿಕ ತಂದೆ ಯಾರೆಂದು ಕನ್ಫ್ಯೂಸ್, DNA ಪರೀಕ್ಷೆ ವೇಳೆ ಅಚ್ಚರಿ
ಹಾಲಿವುಡ್ನ ಖ್ಯಾತ ನಟ ಅಲ್ ಪಚಿನೋ ತಮ್ಮ 83ನೇ ವಯಸ್ಸಿನಲ್ಲಿ ತಮ್ಮ 29 ವರ್ಷದ ಪ್ರೇಯಸಿ ಜೊತೆ ತಂದೆಯಾಗುವ ಅವಕಾಶ ಪಡೆದಿದ್ದು, ಆದರೆ ಈ ಕಾರ್ಯದಿಂದ ಅವರಿಗೆ ಅಚ್ಚರಿಯೊಂದಿಗೆ ಗೊಂದಲವೂ ಕೂಡ ಆಗಿದೆ.

ಮೃತದೇಹಗಳ ಗುರುತು ಪತ್ತೆ ಸವಾಲು; 33 ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ದೆಹಲಿಗೆ ಕಳುಹಿಸಿದ ಒಡಿಶಾ ಸರ್ಕಾರ
ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟ ಹಲವರ ಗುರುತು ಪತ್ತೆಹಚ್ಚುವುದು ಇದೀಗ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಒಂದೇ ಮೃತದೇಹಕ್ಕೆ ಹಲವಾರು ಜನರು ಹಕ್ಕು ಸಾಧಿಸುತ್ತಿದ್ದು, ಒಡಿಶಾ ಸರ್ಕಾರವು ಮೃತರ ಗುರುತಿಗಾಗಿ ಡಿಎನ್‌ಎ ಪರೀಕ್ಷೆಗಾಗಿ 33 ಮಾದರಿಗಳನ್ನು ದೆಹಲಿಯ ಏಮ್ಸ್‌ಗೆ ಕಳುಹಿಸಿದೆ.

83 ವರ್ಷದ ನಟನಿಗೆ 29ರ ಪ್ರೇಯಸಿ: ಗರ್ಭಿಣಿ ಆದ ಬಳಿಕ ತಂದೆ ಯಾರೆಂದು ಕನ್ಫ್ಯೂಸ್, DNA ಪರೀಕ್ಷೆ ವೇಳೆ ಅಚ್ಚರಿ
83 ವರ್ಷದ ಅಲ್ ಪಚಿನೋರ 29 ವರ್ಷದ ಪ್ರೇಯಸಿ ನೂರ್ ಅಲ್ಫಾಲ್ಲಾ ಇದೀಗ ಗರ್ಭೀಣಿಯಾಗಿದ್ದು, ಅವರಿಗೆ ಭರ್ತಿ 8 ತಿಂಗಳು.. ಈ ಹಿನ್ನೆಲೆಯಲ್ಲಿ ಅವರು ಡಿಎನ್ಎ ಟೆಸ್ಟ್ ಸಹ ಮಾಡಿಸಿದ್ದರು. ಆದರೆ ಡಿಎನ್ ಎ ಪರೀಕ್ಷೆ ವರದಿ ಸ್ವತಃ ನಟನಿಗೇ ಅಚ್ಚರಿ..

ಮಗನ ಡಿಎನ್ಎ ಟೆಸ್ಟ್ ನಡೆಯಲಿ: ನಟ ದರ್ಶನ್ ಸವಾಲು
ಸ್ಯಾಂಡಲ್ ವುಡ್ "ಚಾಲೆಂಜಿಂಗ್ ಸ್ಟಾರ್' ದರ್ಶನ್ ದಂಪತಿ ನಡುವಿನ ಕಲಹ ಪ್ರಕರಣ ಶುಕ್ರವಾರ ಕೂಡ ಮುಂದುವರಿದಿದ್ದು, ದಂಪತಿ ನಡುವಿನ ಪರಸ್ಪರ ವಾಗ್ವಾದ ತಾರಕಕ್ಕೇರಿದೆ...

ನೇತಾಜಿ ಅಸ್ಥಿಯನ್ನು ಭಾರತಕ್ಕೆ ತನ್ನಿ, ಡಿಎನ್ಎ ಪರೀಕ್ಷೆ ಮಾಡಬಹುದು: ಪುತ್ರಿ ಅನಿತಾ ಬೋಸ್
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು ಭಾರತಕ್ಕೆ ಮರಳಿ ತರಬೇಕು ಎಂದು ನೇತಾಜಿ ಅವರ ಏಕೈಕ ಪುತ್ರಿ ಅನಿತಾ ಬೋಸ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

