ಡಿಎನ್ ಎ

ಭೀಕರ ಪ್ರವಾಹಕ್ಕೆ ನಲುಗಿದ ನೇಪಾಳ: ಶವ ಪತ್ತೆಯೇ ಸವಾಲು; ಒಂದೇ ಮೃತದೇಹಕ್ಕೆ ಮೂರು ಕುಟುಂಬಗಳ ನಡುವೆ ಪೈಪೋಟಿ!
ವಿದೇಶ

ಭೀಕರ ಪ್ರವಾಹಕ್ಕೆ ನಲುಗಿದ ನೇಪಾಳ: ಶವ ಪತ್ತೆಯೇ ಸವಾಲು; ಒಂದೇ ಮೃತದೇಹಕ್ಕೆ ಮೂರು ಕುಟುಂಬಗಳ ನಡುವೆ ಪೈಪೋಟಿ!

ಪ್ರವಾಹದ ನೀರಿನಲ್ಲಿ ದೂರದವರೆಗೆ ಕೊಚ್ಚಿಹೋಗಿ ನಂತರ ಆಸ್ಪತ್ರೆಗೆ ತರಲಾದ ಶವಗಳ ಗುರುತನ್ನು ಖಚಿತಪಡಿಸಿಕೊಳ್ಳಲು ಫೋಟೋಗಳು, ದೈಹಿಕ ಲಕ್ಷಣಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಬಳಸಲಾಗುತ್ತಿದೆ.

ಹಿಂದೂ-ಮುಸ್ಲಿಂ ಡಿಎನ್‌ಎ ಒಂದೇ, 'ವಸುದೈವ ಕುಟುಂಬಕಂ' ಬಿಜೆಪಿ ಮಂತ್ರವಾಗಬೇಕು: ಭಾಸ್ಕರ್ ರಾವ್
ರಾಜಕೀಯ

ಹಿಂದೂ-ಮುಸ್ಲಿಂ ಡಿಎನ್‌ಎ ಒಂದೇ, 'ವಸುದೈವ ಕುಟುಂಬಕಂ' ಬಿಜೆಪಿ ಮಂತ್ರವಾಗಬೇಕು: ಭಾಸ್ಕರ್ ರಾವ್

ಬಿಜೆಪಿಯಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದ ರಾವ್, ಪುರಾತನ ಸಂಸ್ಕೃತ ವಾಕ್ಯವಾದ 'ವಸುದೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ಅನ್ನು ಉಲ್ಲೇಖಿಸಿ ಎರಡೂ ಸಮುದಾಯಗಳ ಡಿಎನ್‌ಎ ಒಂದೇ ಎಂದು ಹೇಳಿದರು.

ಬ್ರಾಹ್ಮಣರಾದರೂ 'ನೆಹರೂ' ಯಾವ ಪರೀಕ್ಷೆ ಪಾಸ್ ಮಾಡಿರಲಿಲ್ಲ, ದಲಿತರಾದರೂ ಅಂಬೇಡ್ಕರ್ ಬೌದ್ಧಿಕವಾಗಿ ಉನ್ನತ ಮಟ್ಟದಲ್ಲಿದ್ದರು!
ರಾಜಕೀಯ

ಬ್ರಾಹ್ಮಣರಾದರೂ 'ನೆಹರೂ' ಯಾವ ಪರೀಕ್ಷೆ ಪಾಸ್ ಮಾಡಿರಲಿಲ್ಲ, ದಲಿತರಾದರೂ ಅಂಬೇಡ್ಕರ್ ಬೌದ್ಧಿಕವಾಗಿ ಉನ್ನತ ಮಟ್ಟದಲ್ಲಿದ್ದರು!

ಹಿಂದೂ ಧರ್ಮ ಅಲ್ಲ ಅದೊಂದು ಜೀವನ ಶೈಲಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರ ಡಿಎನ್‌ಎ ಒಂದೇ. ಕಾರಣ ನಾವು ಮೊದಲು ಭಾರತೀಯರು ಎಂಬ ಭಾವನೆ ನಮ್ಮಲಿದೆ ಎಂದು ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಹಿಂದೂಗಳು ಪ್ರತಿಯೊಬ್ಬರ ಡಿಎನ್ಎ ಕೂಡ ವಿಶಿಷ್ಟ ಮತ್ತು ವಿಭಿನ್ನ ಎಂದು ನಂಬುತ್ತಾರೆ: ರಾಹುಲ್ ಗಾಂಧಿ
ದೇಶ

ಹಿಂದೂಗಳು ಪ್ರತಿಯೊಬ್ಬರ ಡಿಎನ್ಎ ಕೂಡ ವಿಶಿಷ್ಟ ಮತ್ತು ವಿಭಿನ್ನ ಎಂದು ನಂಬುತ್ತಾರೆ: ರಾಹುಲ್ ಗಾಂಧಿ

ಹಿಂದುತ್ವದಲ್ಲಿ ನಂಬಿಕೆಯುಳ್ಳವರು ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಎಂದು ಭಾವಿಸುತ್ತಾರೆ. ಆದರೆ, ಹಿಂದೂಗಳಾದವರು ಮಾತ್ರ ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟವಾದ ಡಿಎನ್‌ಎ ಹೊಂದಿರುವುದಾಗಿ ನಂಬುತ್ತಾರೆ

ಪಾಕ್ ಗೆಲುವಿಗೆ ದೇಶದಲ್ಲಿ ಪಟಾಕಿ ಸಿಡಿಸಿದವರ ಡಿಎನ್‌ಎ ಭಾರತೀಯದಲ್ಲ: ಹರಿಯಾಣ ಆರೋಗ್ಯ ಸಚಿವ ವಿಜ್
ದೇಶ

ಪಾಕ್ ಗೆಲುವಿಗೆ ದೇಶದಲ್ಲಿ ಪಟಾಕಿ ಸಿಡಿಸಿದವರ ಡಿಎನ್‌ಎ ಭಾರತೀಯದಲ್ಲ: ಹರಿಯಾಣ ಆರೋಗ್ಯ ಸಚಿವ ವಿಜ್

ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆದಿದ್ದಕ್ಕೆ ದೇಶದಲ್ಲಿ ಪಟಾಕಿ ಸಿಡಿಸಿದವರ ಡಿಎನ್ ಎ ಭಾರತೀಯದಾಗಿರಲು ಸಾಧ್ಯವಿಲ್ಲ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಮಂಗಳವಾರ ಹೇಳಿದ್ದಾರೆ.

ಭಯೋತ್ಪಾದನೆ ಪಾಕಿಸ್ತಾನದ ಡಿಎನ್ಎಯಲ್ಲಿಯೇ ಇದೆ: ಯುನೆಸ್ಕೊದಲ್ಲಿ ಭಾರತದ ಹೇಳಿಕೆ 
ವಿದೇಶ

ಭಯೋತ್ಪಾದನೆ ಪಾಕಿಸ್ತಾನದ ಡಿಎನ್ಎಯಲ್ಲಿಯೇ ಇದೆ: ಯುನೆಸ್ಕೊದಲ್ಲಿ ಭಾರತದ ಹೇಳಿಕೆ 

ಜಮ್ಮು-ಕಾಶ್ಮೀರದ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿರುವ ಪಾಕಿಸ್ತಾನದ ಡಿಎನ್ಎಯಲ್ಲಿಯೇ ಭಯೋತ್ಪಾದನೆ ಇದೆ ಎಂದು ಭಾರತ ತಿರುಗೇಟು ನೀಡಿದೆ.

ತನ್ನ ತಂದೆ ಅಸ್ತಿಯ ಡಿಎನ್ ಎ ಪರೀಕ್ಷೆ ನಡೆಸಿ: ನೇತಾಜಿ ಮಗಳ ಮನವಿ
ದೇಶ

ತನ್ನ ತಂದೆ ಅಸ್ತಿಯ ಡಿಎನ್ ಎ ಪರೀಕ್ಷೆ ನಡೆಸಿ: ನೇತಾಜಿ ಮಗಳ ಮನವಿ

ಜಪಾನ್‌ನ ರೆಂಕೋಜಿ ದೇವಾಲಯದಲ್ಲಿರಿಸಲಾಗಿರುವ, ನೇತಾಜಿಯವರದೆಂದು ನಂಬಲಾಗಿರುವ ಬೂದಿಯ ಡಿಎನ್‌ಎ...

ರೋಗ ತಡೆಗೆ ಡಿಎನ್ಎ ಸರಿಪಡಿಸಲು ಮುಂದಾದ ವೈದ್ಯರು
ದೇಶ

ರೋಗ ತಡೆಗೆ ಡಿಎನ್ಎ ಸರಿಪಡಿಸಲು ಮುಂದಾದ ವೈದ್ಯರು

ಭವಿಷ್ಯದಲ್ಲಿ ರೋಗಗಳನ್ನು ತಡೆಯಲು ಮತ್ತು ಚಿಕಿತ್ಸೆ ನೀಡಲು ಡಿಎನ್ಎ ದುರಸ್ತಿ ಮಾಡುವ ವಿಧಾನವೊಂದನ್ನು ರಷ್ಯಾದ ಸಂಶೋಧಕರ ತಂಡವೊಂದು ಆವಿಷ್ಕರಿಸಿದೆ.