ದೇಶಅಶ್ಲೀಲ ಕೃತ್ಯ, ಅರೆನಗ್ನ ಉಡುಪು ಆಯ್ತು; ಇದೀಗ ಮೆಟ್ರೋದಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು, ವೀಡಿಯೊ ವೈರಲ್!
ಅಸಭ್ಯ, ಅಶ್ಲೀಲ ವೈರಲ್ ವಿಡಿಯೊಗಳಿಂದಾಗಿ ದೆಹಲಿ ಮೆಟ್ರೋ ಕೆಲವು ತಿಂಗಳುಗಳಿಂದ ಚಾಲ್ತಿಯಲ್ಲಿದೆ. ಹಾಗಾಗ್ಗೆ ದೆಹಲಿ ಮೆಟ್ರೋಗೆ ಸಂಬಂಧಿಸಿದ ಹೊಸ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ.