ರಾಜ್ಯಸಾಲದ ದೊರೆ ವಿಜಯ್ ಮಲ್ಯಗಿಲ್ಲ ನಿರಾಳ: ರೂ.3,100 ಕೋಟಿ ಠೇವಣಿ ಇಡಲೇಬೇಕೆಂದ 'ಹೈಕೋರ್ಟ್'
ಕಿಂಗ್ ಫಿಶರ್ ಏರ್'ಲೈನ್ಸ್ ಸಂಸ್ಥೆಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 15 ಬ್ಯಾಂಕ್ ಗಳ ಒಕ್ಕೂಟದಿಂದ ಪಡೆದಿರುವ ಒಟ್ಟು ಸಾಲದ ಮೊತ್ತದ ಪೈಕಿ ರೂ.3,100 ಕೋಟಿಯನ್ನು ಠೇವಣಿ ಇರಿಸುವಂತೆ ಸೂಚಿಸಿದ್ದ ಸಾಲ ವಸೂಲಾತಿ ಮೇಲ್ಮನವಿ ಪ್ರಾಧಿಕಾರ...