ಡಿ ಸತ್ಯ ಪ್ರಕಾಶ್

ಸತ್ಯ ಪ್ರಕಾಶ್ ನಿರ್ದೇಶನದ ಕಮರ್ಷಿಯಲ್ ಎಂಟರ್‌ಟೈನರ್‌ನಲ್ಲಿ ದೊಡ್ಮನೆ ಕುಡಿ ಧೀರೇನ್ ಆರ್ ರಾಜ್‌ಕುಮಾರ್!
ಆರ್‌ವಿ ಮಲ್ಟಿ ಸಿನೆಸ್ ಕ್ರಿಯೇಟರ್ಸ್ ನಿರ್ಮಿಸಿರುವ ಈ ಚಿತ್ರವು ಸತ್ಯ ಪ್ರಕಾಶ್ ಅವರ ಸಾಮಾನ್ಯ ಸೂತ್ರಬದ್ಧ ನಿರೂಪಣೆಗಳಿಗಿಂತ ಭಿನ್ನವಾಗಿದ್ದು, ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರವಾಗಿದೆ.

ರಾಮಾ ರಾಮಾ ರೇ ಖ್ಯಾತಿಯ ಸತ್ಯ ಪ್ರಕಾಶ್ ನಿರ್ದೇಶನದ 'X & Y' ಜೂನ್‌ನಲ್ಲಿ ಬಿಡುಗಡೆಗೆ ಸಿದ್ಧ
ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ 'X & Y' ಕಾಮಿಡಿ ಮೂಲಕವೇ ಮಾನವ ಸಂಬಂಧಗಳು ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಹೇಳುತ್ತದೆ.

ಡಿ. ಸತ್ಯ ಪ್ರಕಾಶ್ 'ಮ್ಯಾನ್ ಆಫ್ ದಿ ಮ್ಯಾಚ್'ಗೆ ಅಪ್ಪು ಬಂಡವಾಳ!
ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ "ರಾಮ ರಾಮ ರೇ" ನಿರ್ದೇಶಕ ಡಿ ಸತ್ಯ ಪ್ರಕಾಶ್ ಅವರ ಮುಂದಿನ ಸಿನಿಮಾ "ಮ್ಯಾನ್ ಆಫ್ ದಿ ಮ್ಯಾಚ್" ಗೆ ಬಂಡವಾಳ ಹೂಡಲು ಮುಂದಾಗಿದೆ. ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಿಸಲಿದ್ದಾರೆ.

ಒಂದಲ್ಲ ಎರಡಲ್ಲ: ಇದು ಪುಣ್ಯಕೋಟಿ ಕಥೆಯ ಮುಂದಿನ ಭಾಗ!
"ರಾಮ ರಾಮ ರೇ" ನಿರ್ದೇಶಕ ಡಿ. ಸತ್ಯ ಪ್ರಕಾಶ್ ತಮ್ಮ ಎರಡನೇ ಚಿತ್ರದ ಬಿಡುಗಡೆಗೆ ಸಿದ್ದವಾಗಿದ್ದಾರೆ. ಅವರ "ಂದಲ್ಲ ಎರಡಲ್ಲ" ಚಿತ್ರ ಸಹ "ರಾಮ ರಾಮ...." ಬಗೆಯಲ್ಲೇ ಚಿತ್ರ ಜಗತ್ತಿನಲ್ಲಿ.....

