ಡಿ ಗುಕೇಶ್

ಅಂದು ಕಿಂಗ್ ಎಸೆದಿದ್ದ Hikaru Nakamura ಮಣಿಸಿ ಸೇಡು ತೀರಿಸಿಕೊಂಡ ಗುಕೇಶ್; ಭಾರತದ ಆಟಗಾರನ ನಡೆಗೆ ವ್ಯಾಪಕ ಶ್ಲಾಘನೆ; Video
ಕ್ರೀಡೆ

ಅಂದು ಕಿಂಗ್ ಎಸೆದಿದ್ದ Hikaru Nakamura ಮಣಿಸಿ ಸೇಡು ತೀರಿಸಿಕೊಂಡ ಗುಕೇಶ್; ಭಾರತದ ಆಟಗಾರನ ನಡೆಗೆ ವ್ಯಾಪಕ ಶ್ಲಾಘನೆ; Video

ಪಂದ್ಯದುದ್ದಕ್ಕೂ ರೋಚಕತೆಯ ಹೊರತಾಗಿಯೂ ಸಂಯಮ ಕಾಯ್ದುಕೊಂಡ ಗುಕೇಶ್ ಅಂತಿಮವಾಗಿ ನಕಮುರಾ ವಿರುದ್ಧ ವಿರೋಚಿತ ಜಯ ಸಾಧಿಸಿದರು.

ಇದೆಂಥಾ ಉದ್ಧಟತನ: ಭಾರತದ Gukesh ರ 'ಕಿಂಗ್' ಎಸೆದು ಹಿಕಾರು ನಕಮುರಾ ಸಂಭ್ರಮ! Video
ಕ್ರೀಡೆ

ಇದೆಂಥಾ ಉದ್ಧಟತನ: ಭಾರತದ Gukesh ರ 'ಕಿಂಗ್' ಎಸೆದು ಹಿಕಾರು ನಕಮುರಾ ಸಂಭ್ರಮ! Video

ಭಾರತದಲ್ಲಿ ನಡೆಯಲಿರುವ ಚೆಕ್‌ಮೇಟ್‌ನ ಮುಂದಿನ ಸುತ್ತಿನಲ್ಲಿ ಅಮೆರಿಕವನ್ನು ಸೋಲಿಸುವ ವಿಶ್ವಾಸವನ್ನು ಭಾರತ ಆಟಗಾರರು ವ್ಯಕ್ತಪಡಿಸಿದ್ದಾರೆ.

Norway Chess 2025: ಪಂದ್ಯದಲ್ಲಿ ಸೋತು ತಾಳ್ಮೆ ಕಳೆದುಕೊಂಡ Magnus Carlsen, ಮೊದಲ ಬಾರಿಗೆ ಮೌನ ಮುರಿದ D Gukesh!
ಕ್ರೀಡೆ

Norway Chess 2025: ಪಂದ್ಯದಲ್ಲಿ ಸೋತು ತಾಳ್ಮೆ ಕಳೆದುಕೊಂಡ Magnus Carlsen, ಮೊದಲ ಬಾರಿಗೆ ಮೌನ ಮುರಿದ D Gukesh!

Norway Chess 2025ಯ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಸೋಲಿನ ಅಂಚಿನಲ್ಲಿದ್ದ ಗುಕೇಶ್ ಅಂತಿಮ ಕ್ಷಣದಲ್ಲಿ ತಮ್ಮ ಚತುರ ನಡೆಯಿಂದ ಕಾರ್ಲ್ ಸನ್ ಗಮನ ಬೇರೆಡೆ ಸೆಳೆದು ತಾವು ಸೋಲನ್ನು ಗೆಲುವಾಗಿ ಮಾರ್ಪಡಿಸಿದರು.

ಮನು ಭಾಕರ್, ಡಿ ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ: ಜನವರಿ 17 ರಂದು ಪ್ರದಾನ
ಕ್ರೀಡೆ

ಮನು ಭಾಕರ್, ಡಿ ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ: ಜನವರಿ 17 ರಂದು ಪ್ರದಾನ

ಪ್ರತಿಷ್ಠಿತ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ರಾಷ್ಟ್ರಪತಿಗಳು ಜನವರಿ 17ರಂದು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಲಿದ್ದಾರೆ. ಸಮಾರಂಭವು ಬೆಳಗ್ಗೆ 11:00 ಗಂಟೆಗೆ ನಡೆಯಲಿದೆ.

ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್-Photos
ವೆಬ್ ಸ್ಟೋರೀಸ್

ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್-Photos

ಭಾರತದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ದೊಮ್ಮರಾಜು 18ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೆ ಏರಿ ಇತಿಹಾಸ ಸೃಷ್ಟಿಸಿದ್ದಾರೆ. ಅತಿ ಕಿರಿಯ ವಿಶ್ವ ಚಾಂಪಿಯನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

News Headlines 13-12-24 | ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳಿಗೆ ಜಾಮೀನು; ನಟ Allu Arjun ಬಂಧನ; Biggboss ಖ್ಯಾತಿಯ ಡ್ರೋನ್ ಪ್ರತಾಪ್ Arrest!
ರಾಜ್ಯ

News Headlines 13-12-24 | ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳಿಗೆ ಜಾಮೀನು; ನಟ Allu Arjun ಬಂಧನ; Biggboss ಖ್ಯಾತಿಯ ಡ್ರೋನ್ ಪ್ರತಾಪ್ Arrest!

ನಾನು ಆರು ವರ್ಷದ ಬಾಲಕನಾಗಿದ್ದಾಗಲೇ ಚಾಂಪಿಯನ್ ಆಗುವ ಕನಸು ಕಾಣುತ್ತಿದ್ದೆ: ಡಿ ಗುಕೇಶ್
ಕ್ರೀಡೆ

ನಾನು ಆರು ವರ್ಷದ ಬಾಲಕನಾಗಿದ್ದಾಗಲೇ ಚಾಂಪಿಯನ್ ಆಗುವ ಕನಸು ಕಾಣುತ್ತಿದ್ದೆ: ಡಿ ಗುಕೇಶ್

ಕೇವಲ 18 ವರ್ಷ. ಹದಿಹರೆಯದ ಹುಡುಗ ಡಿ ಗುಕೇಶ್ ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವ ಚಾಂಪಿಯನ್ ಆಗಲು ಈ ಹುಡುಗ ಕನಸು ಕಂಡಿದ್ದು ಕೇವಲ 6 ವರ್ಷದಲ್ಲಿ. ನಿನ್ನೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ನಂತರ ನಡೆದ ನೇರ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ತಮ್ಮ ಪಯಣದ ಬಗ್ಗೆ ತೆರೆದಿಟ್ಟಿದ್ದಾರೆ ಅವರ ಸಂದರ್ಶನದ ಆಯ್ದ ಭಾಗಗಳು ಇಂತಿದೆ:

FIDE Candidates 2024: ಟೂರ್ನಿ ಗೆದ್ದ ಅತ್ಯಂತ ಕಿರಿಯ ಚೆಸ್ ಪಟು ಗುಕೇಶ್!
ವೆಬ್ ಸ್ಟೋರೀಸ್

FIDE Candidates 2024: ಟೂರ್ನಿ ಗೆದ್ದ ಅತ್ಯಂತ ಕಿರಿಯ ಚೆಸ್ ಪಟು ಗುಕೇಶ್!

Grandmaster D Gukesh: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17 ವರ್ಷದ ಡಿ.ಗುಕೇಶ್
ಕ್ರೀಡೆ

Grandmaster D Gukesh: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17 ವರ್ಷದ ಡಿ.ಗುಕೇಶ್

ವಿಶ್ವ ಚಾಂಪಿಯನ್‌ ಸವಾಲನ್ನು ನಿರ್ಧರಿಸಲು ನಡೆಯುವ ಪಂದ್ಯಾವಳಿಯಲ್ಲಿ ಗುಕೇಶ್ 14 ನೇ ಮತ್ತು ಅಂತಿಮ ಸುತ್ತಿನಲ್ಲಿ ಅಮೆರಿಕದ ಹಿಕಾರು ನಕಮುರಾ ಅವರೊಂದಿಗೆ ಸುಲಭವಾಗಿ ಡ್ರಾ ಸಾಧಿಸಿದರು.