ರಾಜ್ಯನನಗಾದ ಅವಮಾನ, ನೋವು ಬೇರೆ ಹೆಣ್ಣುಮಕ್ಕಳಿಗೆ ಬರುವುದು ಬೇಡ, ರೂಪಾ ಹೋರಾಟಕ್ಕೆ ಯಶಸ್ಸು ಸಿಗಲಿ: ಡಿ ಕೆ ರವಿ ಪತ್ನಿ ಕುಸುಮಾ
ರಾಜ್ಯದ ಇಬ್ಬರು ಖ್ಯಾತ ಸರ್ಕಾರದ ಹಿರಿಯ ಮಹಿಳಾ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಜಟಾಪಟಿ ಈಗ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ, ಜನರ ಬಾಯಲ್ಲಿ ಚರ್ಚೆಯ ವಿಷಯವಾಗಿದೆ.