ಕ್ರಿಕೆಟ್ಐಪಿಎಲ್-2020: ಪ್ರ್ಯಾಕ್ಟಿಸ್ ಪ್ಯಾಂಟ್ ನಲ್ಲೆ ಡಿ ಕಾಕ್ ಸ್ಫೋಟಕ ಬ್ಯಾಟಿಂಗ್; ತಲೆಕೆಡಿಸಿಕೊಂಡ ಪ್ರಾಯೋಜಕರು!
ನಿನ್ನೆ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಡಿ ಕಾಕ್ ಪ್ರ್ಯಾಕ್ಟಿಸ್ ಪ್ಯಾಂಟ್ ನಲ್ಲೆ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ.