ಡಿ-ಕಂಪನಿ

Dhurandhar ನೋಡಿ ಕೆರಳಿದ Dawood Ibrahim: ಮುಂಬೈನಲ್ಲಿ D-Company ಮತ್ತೆ ಸಕ್ರಿಯ; ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚು..?
ದುರಂಧರ್ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದು ದಾವೂದ್ ಇಬ್ರಾಹಿಂನನ್ನು ನೆನಪಿಸುವ ರೀತಿಯಲ್ಲಿ ಚಿತ್ರಿಸಲಾಗಿದ್ದು, ಈ ಬೆಳವಣಿಗೆಯ ನಂತರ ಡಿ-ಕಂಪನಿ ತನ್ನ ನೆಲಮಟ್ಟದ ಜಾಲವನ್ನು ಮತ್ತೆ ಸಕ್ರಿಯಗೊಳಿಸಲು ಮುಂದಾಗಿದೆ.

ಡಿ-ಕಂಪನಿ ಡ್ರಗ್ ಗಳಿಗೆ ಬಾಲಿವುಡ್ ತಾರೆಯರೇ ಅತಿ ಹೆಚ್ಚು ಪಾವತಿ ಮಾಡುವ ಗ್ರಾಹಕರು!
ಮುಂಬೈ ನ ಡ್ರಗ್ ಚಟುವಟಿಗಳಿಗೆ ಆಧಾರವಾಗಿರುವುದು ಡಿ-ಕಂಪನಿ ಎಂಬುದು ರಹಸ್ಯವಾಗೇನು ಉಳಿದಿಲ್ಲ ಹಾಗೂ ಬಾಲಿವುಡ್ ನ ಅನೇಕ ತಾರೆಗಳು ಅತಿ ಹೆಚ್ಚು ಪಾವತಿ ಮಾಡುವ ಗ್ರಾಹಕರಾಗಿದ್ದಾರೆ.

ದಾವೂದ್ ಸಹಚರನನ್ನು ಬಾರತಕ್ಕೆ ಒಪ್ಪಿಸಲು ಥಾಯ್ ನ್ಯಾಯಾಲಯ ಒಪ್ಪಿಗೆ
ಪಾಕಿಸ್ತಾನದ ಮೇಲೆ ಬಾರತ ಮತ್ತೊಂದು ರಾಜತಾಂತ್ರಿಕ ವಿಜಯ ಸಾಧಿಸಿದೆ.

ಚೋಟಾ ಶಕೀಲ್ ಹೆಸರಿಗೆ ಮೋದಿ, ದೆಹಲಿ ಬದಲಿಗೆ ಕಲಾಚಿ: ಭೂಗತ ಪಾತಕಿ ದಾವುದ್ ಹೊಸ ಕೋಡ್'ವರ್ಡ್ ಬಹಿರಂಗ
ಭೂಗತ ಪಾತಕಿ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಬಂಧನದ ಬಳಿಕ ಡಿ-ಕಂಪನಿ ಕುರಿತಂತೆ ಹಲವಾರು ಸ್ಫೋಟಕ ಮಾಹಿತಿಗಳು ಬಹಿರಂಗಗೊಳ್ಳುತ್ತಿದೆ...

