ಡಾ.ಶಿವರಾಜ್‌ಕುಮಾರ್

ಶಿವಣ್ನನ ಬರ್ತಡೇಗೆ 'ಭಜರಂಗಿ 2' ವಿಶೇಷ ಟೀಸರ್
ಮನರಂಜನೆ

ಶಿವಣ್ನನ ಬರ್ತಡೇಗೆ 'ಭಜರಂಗಿ 2' ವಿಶೇಷ ಟೀಸರ್

ಇಂದು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ಹುಟ್ಟುಹಬ್ಬ. ಅದಕ್ಕಾಗಿ ಅಭಿಮಾನಿಗಳಿಗೆ ವಿಶೇಷ ಗಿರ್ಫ್ ಆಗಿ ಆರ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ವಿಶೇಷ ಟೀಸರ್ ಬಿಡುಗಡೆಯಾಗಿದೆ. ಜಯಣ್ಣ ಫಿಲ್ಮ್ಸ್ ನಿರ್ಮಾಣದ ಎ. ಹರ್ಷ ನಿರ್ದೇಶನದ ಚಿತ್ರವಿದು.

ಶಿವಣ್ಣ ಬರ್ತಡೇಗೆ ಬಂತು 'ಭಜರಂಗಿ-2' ಟೀಸರ್
ಮನರಂಜನೆ

ಶಿವಣ್ಣ ಬರ್ತಡೇಗೆ ಬಂತು 'ಭಜರಂಗಿ-2' ಟೀಸರ್

ಸೆಂಚುರಿ ಸ್ಟಾರ್ ಶಿವಣ್ಣ ಬರ್ತಡೇ ದಿನವಾದ ಇಂದು (ಜುಲೈ 12) ನಿರ್ದೇಶಕ  ಎ ಹರ್ಷ – ಶಿವಣ್ಣ ಕಾಂಬಿನೇಷನ್ ಹೊಂದಿರುವ ‘ಭಜರಂಗಿ 2’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

ಸೆಂಚುರಿ ಸ್ಟಾರ್ ಶಿವಣ್ಣನ 'ದ್ರೋಣ' ಚಿತ್ರದ ಟ್ರೈಲರ್
ಮನರಂಜನೆ

ಸೆಂಚುರಿ ಸ್ಟಾರ್ ಶಿವಣ್ಣನ 'ದ್ರೋಣ' ಚಿತ್ರದ ಟ್ರೈಲರ್

ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ "ದ್ರೋಣ" ಸಿನಿಮಾ ಟ್ರೈಲರ್ ಹೊರಬಿದ್ದಿದೆ. ಶಿವಣ್ಣನ ಅಭಿನಯದ ಈ ಚಿತ್ರದ ಟ್ರೈಲರ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ.