ಬಾಲಿವುಡ್ಚಿತ್ರರಂಗಕ್ಕೆ ಬರಸಿಡಿಲು: ಸಹೋದರಿ ಮೃತಪಟ್ಟ ಬೆನ್ನಲ್ಲೇ 'ಜನಕ್' ನಟಿ ಡಾಲಿ ಸೋಹಿ ಸಹ ನಿಧನ!
ಮನರಂಜನಾ ಪ್ರಪಂಚದಿಂದ ಬಹಳ ದುಃಖದ ಸುದ್ದಿ ಹೊರಬೀದಿದೆ. ಖ್ಯಾತ ಕಿರುತೆರೆ ನಟಿ ಡಾಲಿ ಸೋಹಿ ನಿಧನರಾಗಿದ್ದಾರೆ. ಡಾಲಿ 'ಕಲಶ', 'ಹಿಟ್ಲರ್ ದೀದಿ', 'ಡೆವೊನ್ ಕೆ ದೇವ್ ಮಹಾದೇವ್', 'ಜನಕ್' ನಂತಹ ಅನೇಕ ಹಿಟ್ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ.