ಡಾಲಿ ಪಿಕ್ಚರ್ಸ್
ಶ್ರೀನಿಧಿ ಬೆಂಗಳೂರು ನಿರ್ದೇಶನದ ವೆಬ್ ಸರಣಿ 'ಜೆರಾಕ್ಸ್'ನಲ್ಲಿ ನಟ ಡಾಲಿ ಧನಂಜಯ್; ಒಟಿಟಿಗೆ ಎಂಟ್ರಿ!
ಶ್ರೀನಿಧಿ ಬೆಂಗಳೂರು ಅವರು ಜೆರಾಕ್ಸ್ ಮೂಲಕ ಬರಹಗಾರ ಮತ್ತು ನಿರ್ದೇಶಕರಾಗಿ ಒಟಿಟಿ ಸ್ವರೂಪದಲ್ಲಿ ತಮ್ಮ ಚೊಚ್ಚಲ ನಿರ್ದೇಶನ ಮಾಡಲಿದ್ದಾರೆ.

ನಾಗಭೂಷಣ್ ನಟನೆಯ 'ವಿದ್ಯಾಪತಿ' ಚಿತ್ರದ ವಿಶೇಷ ಪಾತ್ರದಲ್ಲಿ ನಟ ಡಾಲಿ ಧನಂಜಯ್!
'ವಿದ್ಯಾಪತಿ' ಚಿತ್ರದಲ್ಲಿ ನಾಗಭೂಷಣ ಅವರ ಜೊತೆಗೆ ಉಪಾಧ್ಯಕ್ಷ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ನಾಗಭೂಷಣ್ ನಟನೆಯ 'ವಿದ್ಯಾಪತಿ'ಯಲ್ಲಿ ಕೆಜಿಎಫ್ ಖ್ಯಾತಿಯ ಗರುಡ ರಾಮ್; ವಿಲನ್ ಆಗಿ ಎಂಟ್ರಿ
ಚಿತ್ರದಲ್ಲಿ ನಾಗಭೂಷಣ್ ಮತ್ತು ಮಲೈಕಾ ಟಿ ವಸುಪಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷ ಏಪ್ರಿಲ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

5ನೇ ಚಿತ್ರಕ್ಕೆ ‘ಡಾಲಿ ಪಿಕ್ಚರ್ಸ್’ ಸಜ್ಜು: ಚೇತನ್ ಜಯರಾಮ್ ನಿರ್ದೇಶನದ ಆ್ಯಕ್ಷನ್ ಡ್ರಾಮಾ ಚಿತ್ರದಲ್ಲಿ ಪ್ರಖ್ಯಾತ್ ನಾಯಕ
ಟಗರು ಪಲ್ಯ’ ಸಕ್ಸಸ್ ನಲ್ಲಿರುವ ‘ಡಾಲಿ ಪಿಚ್ಚರ್’ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿದೆ.

ಟಗರುಪಲ್ಯ ಬಳಿಕ ಮತ್ತೆ ಒಂದಾದ ನಾಗಭೂಷಣ್-ಧನಂಜಯ್; 'ವಿದ್ಯಾಪತಿ'ಯಾಗಿ ತೆರೆಗೆ ಬರಲು ಸಜ್ಜು
ಟಗರು ಪಲ್ಯ ಮೂಲಕ ಹಿಟ್ ಚಿತ್ರ ನೀಡಿದ ನಟ ನಾಗಭೂಷಣ್ ಮತ್ತು ನಿರ್ಮಾಪಕ ಧನಂಜಯ್ ಅವರು 'ವಿದ್ಯಾಪತಿ' ಎಂಬ ಹೊಸ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಈ ಚಿತ್ರವು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಯೋಜನೆಯಾಗಿದೆ.

