ಡಾಲಿ ಧನಂಜಯ

'ಚೆನ್ನಾಗಿ ಓಡುತ್ತಿರುವ ಸಿನಿಮಾನ ಸಾಯಿಸೋಕೆ ದ್ವೇಷಪೂರಿತ ಪ್ರಯತ್ನ ಚಿತ್ರರಂಗಕ್ಕೆ ಒಳ್ಳೆಯದಲ್ಲ': ಡಾಲಿ ಧನಂಜಯ್ ಅಸಮಾಧಾನ
ಸಿನಿಮಾ ಸುದ್ದಿ

ಸಿನಿಮಾದ ಶೋಗಳು ಸಹ ಚೆನ್ನಾಗಿ ಹೌಸ್ ಫುಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಹ ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಹರಿದಾಡುತ್ತಿವೆ. ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾದ ಬಗ್ಗೆ ನೆಗೆಟಿವ್ ಅಭಿಪ್ರಾಯ ಬಿತ್ತುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

Mother Promise Movie Review: 'ಮದರ್ ಪ್ರಾಮಿಸ್'- ಇದು ಗ್ಯಾಂಗ್‌ಸ್ಟರ್‌ ಕಾಮಿಡಿ; ಹರಿದಿದೆ ನಗುವಿನ ಕೋಡಿ; ಲಾಜಿಕ್ ಪಕ್ಕಕ್ಕಿಟ್ಟು ಮನಸಾರೆ ನಕ್ಕುಬಿಡಿ!
ಸಿನಿಮಾ ವಿಮರ್ಶೆ

ಡಾಲಿ ಧನಂಜಯ ಅಭಿನಯದ 'ಅಣ್ಣಾ ಫ್ರಂ ಮೆಕ್ಸಿಕೋ' ಚಿತ್ರದ ಟೀಸರ್
ವಿಡಿಯೋ

ಡಾಲಿ ಧನಂಜಯ ಅಭಿನಯದ 'ಅಣ್ಣಾ ಫ್ರಂ ಮೆಕ್ಸಿಕೋ' ಚಿತ್ರದ ಟೀಸರ್

'ಶಾಕ್ ಆಯ್ತು.. ಊಟದ ಕುರಿತು ನನ್ನನ್ನ ಕೇಳಿ.. ಆದರೆ ನನ್ನ ಧರ್ಮವನ್ನಲ್ಲ': ಡಾಲಿ ಧನಂಜಯ್
ರಾಜ್ಯ

ಡಾಲಿ ಧನಂಜಯ್ ಬಿರಿಯಾನಿ ತಿನ್ನುತ್ತಿರುವುದನ್ನು ಪ್ರಶ್ನಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷ ಕಿಡಿಕಾರಿದ್ದರು. ಇದು ವ್ಯಾಪಕ ಸುದ್ದಿಗೂ ಗ್ರಾಸವಾಗಿತ್ತು.

ನಟ ಡಾಲಿ ಧನಂಜಯ ಬಿರಿಯಾನಿ ತಿಂದದ್ದು ಸುದ್ದಿಯಾಗಿದೆ ಏಕೆ? Video!
ಸಿನಿಮಾ ಸುದ್ದಿ

ನಟ ಡಾಲಿ ಧನಂಜಯ ಬಿರಿಯಾನಿ ತಿಂದದ್ದು ಸುದ್ದಿಯಾಗಿದೆ ಏಕೆ? Video!

ಬಿರಿಯಾನಿ ಹೋಟೆಲ್‌ವೊಂದರ ಉದ್ಘಾಟನೆಗೆ ಹೋಗಿದ್ದ ನಟ ಡಾಲಿ ಧನಂಜಯ ಕಾರ್ಯಕ್ರಮ ಮುಗಿದ ಬಳಿಕ ಹೋಟೆಲ್‌ನಲ್ಲಿಯೇ ಬಾಳೆಎಲೆಯಲ್ಲಿ ಭರ್ಜರಿ ಬಿರಿಯಾನಿ ಊಟ ಮಾಡಿದ್ದಾರೆ.

'666 ಆಪರೇಷನ್ ಡ್ರೀಮ್ ಥಿಯೇಟರ್': ಹೇಮಂತ್ ಎಂ ರಾವ್ ನಿರ್ದೇಶನದ ಚಿತ್ರದಲ್ಲಿ ಶಿವರಾಜಕುಮಾರ್- ಧನಂಜಯ್
ಸಿನಿಮಾ ಸುದ್ದಿ

'666 ಆಪರೇಷನ್ ಡ್ರೀಮ್ ಥಿಯೇಟರ್': ಹೇಮಂತ್ ಎಂ ರಾವ್ ನಿರ್ದೇಶನದ ಚಿತ್ರದಲ್ಲಿ ಶಿವರಾಜಕುಮಾರ್- ಧನಂಜಯ್

ಶಿವರಾಜ್‌ಕುಮಾರ್ ಅವರೊಂದಿಗೆ ನಟ ಡಾಲಿ ಧನಂಜಯ್ ಕೂಡ ನಟಿಸುತ್ತಿದ್ದಾರೆ. ಟಗರು ಚಿತ್ರದ ಬಳಿಕ ಮತ್ತೊಮ್ಮೆ ಇಬ್ಬರು ನಟರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ನಟ ಡಾಲಿ ಧನಂಜಯ-ಡಾ.ಧನ್ಯತಾ ವಿವಾಹ ನಿಶ್ಚಿತಾರ್ಥ
ವೆಬ್ ಸ್ಟೋರೀಸ್

ನಟ ಡಾಲಿ ಧನಂಜಯ-ಡಾ.ಧನ್ಯತಾ ವಿವಾಹ ನಿಶ್ಚಿತಾರ್ಥ

'ಕೋಟಿ' ಸಿನಿಮಾ ವಿಮರ್ಶೆ: ಡಾಲಿ ಮಾಸ್ ಗೂ ಸೈ, ಕ್ಲಾಸ್ ಗೂ ಜೈ; ನಿಯತ್ತು-ಪ್ರಾಮಾಣಿಕತೆಯೇ ಹೈಲೈಟ್; ಸ್ವಲ್ಪ ತಾಳ್ಮೆ ಬೇಕು ಅಷ್ಟೇ!
ಸಿನಿಮಾ ವಿಮರ್ಶೆ

'ಕೋಟಿ' ಸಿನಿಮಾ ವಿಮರ್ಶೆ: ಡಾಲಿ ಮಾಸ್ ಗೂ ಸೈ, ಕ್ಲಾಸ್ ಗೂ ಜೈ; ನಿಯತ್ತು-ಪ್ರಾಮಾಣಿಕತೆಯೇ ಹೈಲೈಟ್; ಸ್ವಲ್ಪ ತಾಳ್ಮೆ ಬೇಕು ಅಷ್ಟೇ!

''ಕೋಟಿ​ ಕನಸುಗಳ ಬೆನ್ನತ್ತಿ ಹೊರಟ ಕಾಮನ್‌ ಮ್ಯಾನ್‌'': ಡಾಲಿ ಧನಂಜಯ್‌ ಅಭಿನಯದ ಕೋಟಿ ಚಿತ್ರದ ಟ್ರೈಲರ್‌ ರಿಲೀಸ್
ಸಿನಿಮಾ ಸುದ್ದಿ

''ಕೋಟಿ​ ಕನಸುಗಳ ಬೆನ್ನತ್ತಿ ಹೊರಟ ಕಾಮನ್‌ ಮ್ಯಾನ್‌'': ಡಾಲಿ ಧನಂಜಯ್‌ ಅಭಿನಯದ ಕೋಟಿ ಚಿತ್ರದ ಟ್ರೈಲರ್‌ ರಿಲೀಸ್

ಕನ್ನಡ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ನೀರಸ ಸನ್ನಿವೇಶದ ಮಧ್ಯೆ, ಆಕ್ಷನ್-ಪ್ಯಾಕ್ಡ್ ಫ್ಯಾಮಿಲಿ ಎಂಟರ್ಟೈನರ್ ಕೋಟಿ ಚಿತ್ರದ ಟ್ರೈಲರ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.