ರಾಜ್ಯಡಾರ್ಟ್ ರೇಸ್ ಪ್ರಿಯರಿಗೆ ಹೊಸ ಜಾಗ: ಕೋಲಾರ ಗುಡ್ಡಗಾಡು, ಬನ್ನೇರುಘಟ್ಟ ಪಾರ್ಕ್ ಅಂಚಿನಲ್ಲಿ ಸಾಹಸ ಪ್ರದರ್ಶನ!
ನಗರ ಪ್ರದೇಶದಲ್ಲಿ ನೆಲೆಸಿರುವವರು ಹೊರವಲಯದಲ್ಲಿ ರೇಸಿಂಗ್ ಹೋಗುವ ಕಾರ್ಯಕ್ರಮ ಹೊಸ ದಿಕ್ಕು ಪಡೆದುಕೊಳ್ಳುತ್ತಿದೆ. ಬೈಕ್ ಪ್ರಿಯರು ಈಗ ತಮ್ಮ ಕೌಶಲ್ಯ, ಚಾಕಚಕ್ಯತೆಗಳನ್ನು ಕೋಲಾರದ ಸುತ್ತಮುತ್ತಲ ಗುಡ್ಡಗಾಡು ಪ್ರದೇಶಗಳಲ್ಲಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬದಿಗಳಲ್ಲಿ ಪ್ರದರ್ಶಿಸುತ್ತಾರೆ.