ಜೀವನಶೈಲಿಹೊಸ ಜೀನ್ಸ್ ಹಳೆಯದಾಗದಂತೆ ನೋಡಿಕೊಳ್ಳಬೇಕಾ? ವಾಶ್ ಮಾಡುವಾಗ ಈ ಒಂದು ಸುಲಭ ಟ್ರಿಕ್ ಪಾಲಿಸಿ ಸಾಕು!
ಹೊಸ ಡಾರ್ಕ್ ಜೀನ್ಸ್ ಪ್ಯಾಂಟ್ಗಳು ಕೆಲವೇ ಕೆಲವು ಸಲ ತೊಳೆದರೆ ಬಣ್ಣ ಕಳೆದುಕೊಂಡು ಹಳೆಯದರಂತೆ ಕಾಣಿಸಲು ಪ್ರಾರಂಭಿಸುತ್ತವೆ.! ಹಾಗಾಗಿ, ನಿಮ್ಮ ನೆಚ್ಚಿನ ಡಾರ್ಕ್ ಜೀನ್ಸ್ ಬಣ್ಣ ದೀರ್ಘಕಾಲದವರೆಗೆ ಹೊಸದರಂತೆ ಇರಬೇಕಾದರೆ, ಬಟ್ಟೆ ಒಗೆಯುವಾಗ ಈ ಕೆಳಗಿನ ಸರಳ ಮತ್ತು ಪರಿಣಾಮಕಾರಿ ವಿಧಾನಗಳನ್ನು ಪಾಲಿಸಿ: