ದೇಶರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಭಾರತದ ಮಾರುಕಟ್ಟೆಗೆ ಬಿಡುಗಡೆ, ಒಂದು ಡೋಸ್ಗೆ 995 ರೂ.
ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡುವ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಶುಕ್ರವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಪ್ರತಿ ಡೋಸ್ ಗೆ ಜಿಎಸ್ ಟಿ ಸೇರಿದಂತೆ 995 ರೂಪಾಯಿ ನಿಗದಿಪಡಿಸಲಾಗಿದೆ.