ರಾಜ್ಯ'ನಿನಗೋಸ್ಕರ ನನ್ನ ಹೆಂಡತಿಯನ್ನು ಕೊಂದೆ': ಹತ್ಯೆಯ ಬಳಿಕ 4-5 ಮಹಿಳೆಯರಿಗೆ ಬೆಂಗಳೂರು ವೈದ್ಯ ಮಹೇಂದ್ರ ರೆಡ್ಡಿ ಪ್ರತ್ಯೇಕ ಸಂದೇಶ!
ನಂತರ ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) 2023 ರ ಸೆಕ್ಷನ್ 103 ರ ಅಡಿಯಲ್ಲಿ ಕೊಲೆ ಎಂದು ಮರು ವರ್ಗೀಕರಿಸಿ ಮಹೇಂದ್ರ ಅವರನ್ನು ಉಡುಪಿಯ ಮಣಿಪಾಲದಿಂದ ಬಂಧಿಸಲಾಗಿತ್ತು.