ಜಿಲ್ಲಾ ಸುದ್ದಿನಿಮ್ಹಾನ್ಸ್ ಗೆ ನಿರ್ದೇಶಕರ ನೇಮಕ ಯಾವಾಗ?
ದೇಶದ ಏಕೈಕ ಮಾನಸಿಕ ಆರೋಗ್ಯ ಸಂಸ್ಥೆ ನಿಮ್ಹಾನ್ಸ್ ಗೆ ಶನಿವಾರದಿಂದ ಪ್ರಭಾರಿ ನಿರ್ದೇಶಕರೂ ಇರುವುದಿಲ್ಲ! ಏಕೆಂದರೆ, ಆರು ತಿಂಗಳ ಹಿಂದೆಯೇ ನಡೆಯಬೇಕಿದ್ದ ನಿರ್ದೇಶಕರ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಅಷ್ಟೇ ಏಕೆ ನೂತನ ಅಧ್ಯಕ್ಷರು ಬರುವವರೆಗೂ ಇರಬೇಕಾದ...