ಸಿನಿಮಾ ಸುದ್ದಿ'ತಂದೆ ಸತ್ತಾಗ ನಾನು 8 ತಿಂಗಳ ಮಗು, ಅಪ್ಪನ ಹೆಸರು ಒಳ್ಳೆಯದನ್ನೇ ಮಾಡಿದೆ': ಡಾನ್ ಜಯರಾಜ್ ಪುತ್ರ ಅಜಿತ್
ಸ್ಯಾಂಡಲ್ ವುಡ್ ನಲ್ಲಿ ಭೂಗತ ಪಾತಕ ಲೋಕದ ಮೇಲೆ ಬೆಳಕು ಚೆಲ್ಲುವ ಸಾಕಷ್ಟು ಚಿತ್ರಗಳು ಮೂಡಿಬಂದಿವೆ. ಎಪ್ಪತ್ತು, ಎಂಬತ್ತರ ದಶಕದಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದ ಡಾನ್ ಜಯರಾಜ್ ಕುರಿತ ಚಿತ್ರಗಳೂ ಸಹ ಈಗಾಗಲೇ ತೆರೆ ಕಂಡಿವೆ.