ರಾಜ್ಯmonkeypox: ಮಂಕಿಪಾಕ್ಸ್ ಹರಡುವಿಕೆ ತಡೆಗೆ ಆರಂಭಿಕ ಹಂತದಲ್ಲೇ ಸೋಂಕಿನ ಸರಪಳಿ ಮುರಿಯುವುದು ನಿರ್ಣಾಯಕ: ತಜ್ಞರು
ಕೋವಿಡ್-19 ನಂತರ ಈಗ ಭಾರಿ ಆತಂಕ ಸೃಷ್ಟಿ ಮಾಡಿರುವ ಮಂಗನ ಕಾಯಿಲೆ ಅಥವಾ ಮಂಕಿಪಾಕ್ಸ್ ಹರಡುವಿಕೆ ತಡೆಗೆ ತಡೆಗೆ ಆರಂಭಿಕ ಹಂತದಲ್ಲೇ ಸೋಂಕಿನ ಸರಪಳಿ ಮುರಿಯುವುದು ನಿರ್ಣಾಯಕ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.