ಜಿಲ್ಲಾ ಸುದ್ದಿಪ್ರಾಧಿಕಾರದ ಸಾಧನೆ ಪಟ್ಟಿ ನೀಡುವೆ: ಡಾ.ಎಲ್. ಹನುಮಂತಯ್ಯ
ನಾಡಿನ ಸಾಹಿತಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲಿ ಅವರ ವಿವರಗಳನ್ನು ಪರಿಶೀಲಿಸಿ ಸೂಕ್ತ ಮನವರಿಕೆ ಮಾಡಿಕೊಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ...