ರಾಜ್ಯನಾವು ಇದೀಗ ಮಕ್ಕಳತ್ತ ಗಮನ ಹರಿಸಬೇಕಾಗಿದೆ: ಮಕ್ಕಳ ತಜ್ಞೆ ಡಾ.ಆಶಾ ಬೆನಕಪ್ಪ
ಚಂದ್ರಮ್ಮ ದಯಾನಂದ ಸಾಗರ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಮಕ್ಕಳ ವಿಭಾಗದ ತಜ್ಞೆ ಡಾ. ಆಶಾ ಬೆನಕಪ್ಪ, ಗಮನಿಸಬೇಕಾದ ರೋಗ ಲಕ್ಷಣ ಕೋವಿಡ್-19 ಎರಡನೇ ಅವಧಿಯಲ್ಲಿ ಏಕೆ ಮಕ್ಕಳು ಸೋಂಕಿತರಾಗಿದ್ದಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.