ರಾಜಕೀಯಕುತೂಹಲ ಕೆರಳಿಸಿದ ಕನಕಪುರ ವಿಧಾನಸಭಾ ಕ್ಷೇತ್ರ: ಒಕ್ಕಲಿಗರ ಮತ ಕಸಿಯಲು ಬಿಜೆಪಿ ರಣತಂತ್ರ; 'ಬಂಡೆ' ವಿರುದ್ಧ ಡಾ. ಅಪ್ಪಾಜಿಗೌಡ ಸ್ಪರ್ಧೆ?
ಒಕ್ಕಲಿಗರ ಪ್ರಾಬಲ್ಯ ಇರುವ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇದೇ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.