ದೇಶಕೋವಿಡ್ 19 ಲಸಿಕೆ ಪ್ರಯೋಗಕ್ಕೆ ಡಾ. ರೆಡ್ಡೀಸ್ ಲ್ಯಾಬ್ಗೆ ಅನುಮತಿ ಸಿಕ್ಕಿದ್ದೆ ತಡ ಸೈಬರ್ ದಾಳಿ!
ಭಾರತದಲ್ಲಿ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಪ್ರಯೋಗಗಳಿಗೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾದಿಂದ(ಡಿಸಿಜಿಐ) ಅನುಮೋದನೆ ಸಿಕ್ಕಿದೆ ಎಂದು ಡಾ. ರೆಡ್ಡೀಸ್ ಲ್ಯಾಬರೇಟರಿ ಘೋಷಿಸಿದ ಒಂದು ವಾರದೊಳಗೆ ಸೈಬರ್ ದಾಳಿ ನಡೆದಿದೆ.