ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ವರನಟ ಡಾ. ರಾಜ್ ಕುಟುಂಬದ ಚಿನ್ನೇಗೌಡ ಜಯ ಗಳಿಸಿದ್ದಾರೆ.