ರಾಜ್ಯಚಂದ್ರಯಾನ-3: ಸಂವಹನದಲ್ಲಿ ನಿರ್ಣಾಯಕ ಪಾತ್ರ ವಹಿಸುವ 'ಆಂಪ್ಲಿಫಯರ್' ಅಭಿವೃದ್ಧಿಪಡಿಸಿದ ಕನ್ನಡಿಗ ದಾರುಕೇಶ!
ಚಂದ್ರಯಾನ-3 ರ ಲ್ಯಾಂಡರ್ ಮತ್ತು ರೋವರ್ನ ಪ್ರಮುಖ ಭಾಗವಾದ 5-ವ್ಯಾಟ್ ಸಿಗ್ನಲ್ ಆಂಪ್ಲಿಫೈಯರ್ (ಸಂವಹನಕ್ಕಾಗಿ) ಒದಗಿಸಲು ಬೇರೆ ಯಾವುದೇ ದೇಶಗಳು ಮುಂದೆ ಬಾರದಿದ್ದಾಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಛೇರಿಯ ಸಹಾಯಕ ನಿರ್ದೇಶಕ ಡಾ ಬಿಎಚ್ಎಂ ದಾರುಕೇಶ ಮತ್ತು ಅವರ ತಂಡವು ಆಂಪ್ಲಿಫೈಯರ್ಗಳನ್ನು ಅಭಿವೃದ್ಧಿಪಡಿಸಿದೆ.