ರಾಜ್ಯ'ಚಪ್ಪಲಿ ಮನೆ ದೇವರು': ವರದಿಗಾರರೇ.. ಕಪೋಲಕಲ್ಪಿತವಾಗಿ ಬರೆಯಬೇಡಿ, ಪುರಾವೆ ನೀಡಿ- ಬಾನು ಮುಷ್ತಾಕ್
ಅಂಬೇಡ್ಕರ್ ಭವನದಲ್ಲಿ, ರಾಜ್ಯ ದಲಿತ ಸಂಘರ್ಷ ಸಮಿತಿ, ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾಪನದ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.