ರಾಜ್ಯಮಲಪ್ರಭೆ ಉಳಿವುಗಾಗಿ 17 ವರ್ಷಗಳಿಂಡ ಹೋರಾಡುತ್ತಿರುವ ವೈದ್ಯೆ
ರಾಮದುರ್ಗಾದ ಮಹಿಳಾ ವೈದ್ಯೆ-ಪರಿಸರವಾದಿ ಮಲಪ್ರಭಾ ನದಿಯನ್ನು ರಕ್ಷಿಸಲು 17 ವರ್ಷಗಳಿಂದ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಡಾ.ಪೂರ್ಣಿಮಾ ಗೌರೋಜಿ ಅವರು ನದಿಯ ಮೇಲಿನ ಮಾನವನ ಅತಿಕ್ರಮಣಗಳನ್ನು ತೆರವುಗೊಳಿಸಲು ಮತ್ತು ಹೂಳು ಮುಕ್ತವಾಗಿಸಲು ದಣಿವರಿರಿಯದೆ ಕೆಲಸ ಮಾಡುತ್ತಿದ್ದಾರೆ. ಸಬರಮತಿಯ ಮಾದರಿಯಲ್ಲಿ ಮಲಪ್ರಭವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಪೂರ್