ರಾಜ್ಯಹಾಟ್ ಸ್ಪಾಟ್ ಹೊರತುಪಡಿಸಿ ಉಳಿದೆಡೆ ಲಾಕ್ಡೌನ್ ಮುಂದುವರಿಸಲು ವೈದ್ಯಕೀಯ ಕಾರಣಗಳಿಲ್ಲ: ಡಾ. ದೇವಿ ಶೆಟ್ಟಿ
ಏಪ್ರಿಲ್ 14ರಂದು ಭಾರತದಲ್ಲಿ 21 ದಿನಗಳ ಲಾಕ್ ಡೌನ್ ಮುಗಿಯುತ್ತದೆ, ನಂತರ ಏನು ಮಾಡಲಿದೆ ಸರ್ಕಾರ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ, ದಿನದಿಂದ ದಿನಕ್ಕೆ ಸಾವು, ಸೋಂಕಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ.