ವಿಶೇಷಗದಗ: ವೃತ್ತಿಯಲ್ಲಿ ಸರ್ಜನ್, ಹೃದಯದಿಂದ ರೈತ ಡಾ. ಜಿ.ಬಿ.ಬಿದಿನ್ಹಾಳ್!
ವೃತ್ತಿಯಲ್ಲಿ ಸರ್ಜನ್ ಆಗಿ ಜನರಿಗೆ ಸೇವೆ ಒದಗಿಸುತ್ತಾ, ಹೊಲದಲ್ಲಿಯೂ ಕೆಲಸ ಮಾಡುವ ಗದಗದ 68 ವರ್ಷದ ಡಾ.ಜಿ.ಬಿ. ಬಿದಿನ್ಹಾಳ್ ತಮ್ಮ ವಯಸ್ಸಿಗೂ ಮೀರಿ ನಿಲ್ಲುತ್ತಾರೆ. ಅವರು ಇಂದಿಗೂ ತಮ್ಮ ಜಮೀನಿನಲ್ಲಿ ಕೆಲಸ ಮುಂದುವರೆಸಿದ್ದಾರೆ. ಇವರು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸಮೀಪದ ಮುಸ್ತಿಕೊಪ್ಪದವರು.