ಡಾ ಚಂದ್ರಶೇಖರ ಕಂಬಾರ

ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್: ಡಾ ಚಂದ್ರಶೇಖರ ಕಂಬಾರ ಕಂಡಂತೆ ಸಾಹಿತ್ಯ, ಬರವಣಿಗೆ, ಜಾನಪದ...
ಕಳೆದ ವಾರ, ಜನವರಿ 2 ರಂದು - ಡಾ. ಚಂದ್ರಶೇಖರ ಕಂಬಾರ ಅವರ 89 ನೇ ಹುಟ್ಟುಹಬ್ಬ. ಅವರಿಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನಿಂದ (The New Indian Express) ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್‌ನ 3 ನೇ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಭಾರತೀಯ ಭಾಷೆಗಳು ಹೆಚ್ಚು ಸೃಜನಶೀಲ; ಕಥೆ ಹೇಳುವ ಮತ್ತು ಕೇಳುವ ಪ್ರವೃತ್ತಿ ನಮ್ಮ ರಕ್ತದಲ್ಲಿದೆ: ಚಂದ್ರಶೇಖರ ಕಂಬಾರ (ಸಂದರ್ಶನ)
ಪ್ರಾಥಮಿಕ ಶಾಲೆಯವರೆಗೆ ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಮಕ್ಕಳಿಗೆ ಕಲಿಸಬೇಕು ಎನ್ನುತ್ತಾರೆ ಖ್ಯಾತ ಕವಿ, ನಾಟಕಕಾರ, ಜಾನಪದ ತಜ್ಞ ಚಂದ್ರಶೇಖರ ಕಂಬಾರ. ಪದ್ಮಭೂಷಣ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ 86ರ ಇಳಿ ವಯಸ್ಸಿನಲ್ಲಿ ಕೂಡ ಚಂದ್ರಶೇಖರ ಕಂಬಾರ ಅವರು ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ಬರೆಯುತ್ತಾರೆ.

