ದೇಶರಾಫೇಲ್ ಒಪ್ಪಂದ: ಪಾಲುದಾರಿಕೆಗಾಗಿ ಅಂಬಾನಿಯ ರಿಲಯನ್ಸ್ ನಮ್ಮದೇ ಮುಕ್ತ ಆಯ್ಕೆ- ಡಸ್ಸಾಲ್ಟ್ ಸ್ಪಷ್ಟನೆ
ಡೆಸಾಲ್ಟ್ ರಿಲಯನ್ಸ್ ಏರೋಸ್ಪೆಸ್ ಲಿಮಿಟೆಡ್ ಸ್ಥಾಪಿಸಲು ( ಡಿಆರ್ ಎಎಲ್ ) ಅನಿಲ್ ಅಂಬಾನಿ ಅವರ ರಿಲಯನ್ಸ್ ಸಮೂಹವನ್ನು ಮುಕ್ತವಾಗಿ ಆಯ್ಕೆ ಮಾಡಿರುವುದಾಗಿ ವಿಮಾನಯಾನ ಕಂಪನಿ ಡಸ್ಸಾಲ್ಟ್ ಸ್ಪಷ್ಟಪಡಿಸಿದೆ.