ಕ್ರಿಕೆಟ್ಐಪಿಎಲ್ ವೇಳೆ ಜನಾಂಗೀಯ ನಿಂದನೆ: 'ಕಾಲೂ' ಎಂದರೆ ಕರಿಯ ಎಂದರ್ಥವೆಂದು ಈಗ ತಿಳಿದೆ: ಡರೆನ್ ಸಾಮಿ ಆಕ್ರೋಶ
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡುವಾಗ ತಮ್ಮನ್ನು ಕರಿಯ ಎಂದು ಕರೆಯುತ್ತಿದ್ದರು ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡರೆನ್ ಸಾಮಿ ಇದೀಗ ಆಕ್ರೋಶ ಹೊರಹಾಕಿದ್ದಾರೆ.