ವಿದೇಶಕೊರೋನ ವೈರಸ್ ಬಗ್ಗೆ ಮೊದಲು ಅಲರ್ಟ್ ನೀಡಿದ್ದು ನಾವು, ಚೀನಾ ಅಲ್ಲ: ಡಬ್ಲ್ಯೂ ಹೆಚ್ ಒ
ಕೊರೋನಾ ವೈರಸ್ ಪ್ರಕರಣದಲ್ಲಿ ಡಬ್ಲ್ಯೂ ಹೆಚ್ ಒ ವಿಶ್ವಸಮುದಾಯಕ್ಕೆ ಪ್ರಾರಂಭದಲ್ಲೇ ಮಾಹಿತಿ ನೀಡದೇ ಚೀನಾ ಪರ ಕೆಲಸ ಮಾಡಿದೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬರುತ್ತಿದೆ. ಈ ಆರೋಪವನ್ನು ಅಲ್ಲಗಳೆಯುವ ನಿಟ್ಟಿನಲ್ಲಿ ಈಗ ಡಬ್ಲ್ಯೂ ಹೆಚ್ ಒ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.