ಕ್ರಿಕೆಟ್ಡಬ್ಲ್ಯುಪಿಎಲ್ ಹರಾಜು 2024: ಬಿಕರಿಯಾದ ಆಟಗಾರ್ತಿಯರ ಪಟ್ಟಿ ಇಂತಿದೆ...
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024 ಟೂರ್ನಿಗೆ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫ್ರಾಂಚೈಸಿಗಳು 165 ಆಟಗಾರರನ್ನು ಪಡೆದಿವೆ. ಕೊನೆಯ ಹಂತದಲ್ಲಿ 30 ಆಟಗಾರರು ತಂಡಗಳಿಗೆ ಸೇರ್ಪಡೆಯಾದರು.