ಡಬ್ಲ್ಯುಪಿಎಲ್

WPL ಎಂಟ್ರಿಗೆ ಪಂಜಾಬ್ ಕಿಂಗ್ಸ್ ಸಿದ್ಧತೆ: PBKS ಸಹ ಮಾಲೀಕ ಮೋಹಿತ್ ಬರ್ಮನ್ ಹೇಳಿದ್ದೇನು?
ಅಸ್ತಿತ್ವದಲ್ಲಿರುವ ಐದು ತಂಡಗಳ WPLಗೆ ಹೊಸ ಫ್ರಾಂಚೈಸಿಗಳನ್ನು ಸೇರಿಸಲು BCCI ತಕ್ಷಣ ಯಾವುದೇ ಯೋಜನೆ ಹೊಂದಿಲ್ಲವಾದರೂ, ಬರ್ಮನ್ ಜಾಗತಿಕವಾಗಿ ಆಟದ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದಾರೆ.

ದಾಖಲೆ ಬೆಲೆಗೆ RCB ಮಾರಾಟ: IPL-WPL ತಂಡಗಳ ಹೆಸರು ಬದಲಾವಣೆ?; ಅಚ್ಚರಿಯ ಹೇಳಿಕೆ ನೀಡಿದ ಅನನ್ಯಾ ಬಿರ್ಲಾ!
ಆರ್‌ಸಿಬಿ ಮಾರ್ಚ್ 31 ಅನ್ನು ಸ್ವಾಧೀನಕ್ಕೆ ಅಂತಿಮ ದಿನಾಂಕವಾಗಿ ನಿಗದಿಪಡಿಸಿತ್ತು. ಆದಾಗ್ಯೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾರಾಟವನ್ನು ಅನುಮೋದಿಸುವವರೆಗೆ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.

WPL: ಶೀಘ್ರದಲ್ಲೇ ಮತ್ತೊಂದು ಹೊಸ ತಂಡ ಸೇರ್ಪಡೆ! ಯಾವುದದು?
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೇವಲ ಐದು ತಂಡಗಳಿರುವುದರಿಂದ ಅನೇಕ ಉತ್ತಮ ಆಟಗಾರ್ತಿಯರು ಅವಕಾಶದಿಂದ ವಂಚಿತರಾದರು ಎಂದು ನನಗೆ ಅನಿಸಿತು. ಶೀಘ್ರದಲ್ಲೇ ಹೊಸ ತಂಡ ಸೇರ್ಪಡೆಯಾಗಲಿರುವುದು ಸಂತೋಷದ ಸುದ್ದಿ.
RCB ಫ್ರಾಂಚೈಸಿ ಮಾರಾಟ ದೃಢಪಡಿಸಿದ USL; ಮಾರ್ಚ್ 31 ರೊಳಗೆ ಹೊಸ ಮಾಲೀಕ?
ಫ್ರಾಂಚೈಸಿಯು 2024ರಲ್ಲಿ ಸ್ಮೃತಿ ಮಂಧಾನ ನೇತೃತ್ವದಲ್ಲಿ WPL ಪ್ರಶಸ್ತಿಯನ್ನು ಮತ್ತು 2025 ರಲ್ಲಿ ರಜತ್ ಪಾಟೀದಾರ್ ನಾಯಕತ್ವದಲ್ಲಿ ಚೊಚ್ಚಲ IPL ಪ್ರಶಸ್ತಿಯನ್ನು ಗೆದ್ದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

RCB vs UPW; WPL ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಶಾ: ಆರ್‌ಸಿಬಿಗೆ ರೋಚಕ ಜಯ
ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ ಬೌಲರ್ ಆಶಾ ಶೋಬನಾ ಜಾಯ್ ಹೊಸ ದಾಖಲೆ ಬರೆದಿದ್ದಾರೆ.

WPL 2023: ಯುಪಿ ವಾರಿಯರ್ಸ್ ವಿರುದ್ಧ 127 ರನ್‌ಗಳಿಗೆ ಮುಂಬೈ ಇಂಡಿಯನ್ಸ್ ಆಲೌಟ್
ಶನಿವಾರ ಇಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 127 ರನ್‌ಗಳಿಗೆ ಆಲೌಟ್ ಆಯಿತು.

ಡಬ್ಲ್ಯುಪಿಎಲ್: ಮುಂಬೈ ವಿರುದ್ಧ ಆರ್ ಸಿಬಿಗೆ ಸೋಲು!
ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಆರ್ ಸಿಬಿ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿದ್ದು, 2 ನೇ ಗೆಲುವನ್ನು ದಕ್ಕಿಸಿಕೊಂಡಿದೆ.

ಡಬ್ಲ್ಯುಪಿಎಲ್: ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರಾಗಿ ಮಿಥಾಲಿ ರಾಜ್ ಆಯ್ಕೆ ಮಾಡಿದ ಅದಾನಿ
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಗೆ ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರು ಹಾಗೂ ಸಲಹೆಗಾರರನ್ನಾಗಿ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ನೇಮಕ ಮಾಡಲಾಗಿದೆ.

