ವಿದೇಶಕೋವಿಡ್-19 ನಿಂದ ಹಲವಾರು ಜೀವಗಳನ್ನು ಉಳಿಸಿದ್ದೇವೆ: ಚೀನಾ, ಡಬ್ಲ್ಯು ಹೆಚ್ಒಗೆ ಕ್ಸೀ ಜಿನ್ಪಿಂಗ್ ಮೆಚ್ಚುಗೆ
ಕೊರೋನಾ ವಿರುದ್ಧದ ಹೋರಾಟದಲ್ಲಿ ಚೀನಾ ಹಾಗೂ ಡಬ್ಲ್ಯು ಹೆಚ್ ಒ ವಹಿಸಿದ ಪಾತ್ರವನ್ನು ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಕೊಂಡಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.