ಡಬ್ಬಿಂಗ್ ವಿವಾದ

ಡಬ್ಬಿಂಗ್ ವಿವಾದ: ನಟ ಜಗ್ಗೇಶ್, ಸಾರಾ ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಿಸಿಐ ದಂಡ
ಡಬ್ಬಿಂಗ್ ಗೆ ವಿರೋಧ ವ್ಯಕ್ತಪಡಿಸಿದ ಕಾರಣ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಭಾರಿ ಪ್ರಮಾಣದ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಕನ್ನಡದಲ್ಲೂ ಡಬ್ಬಿಂಗ್ ಬೇಕು: ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ
ವಿವಿಧ ಭಾಷೆಗಳಲ್ಲಿ ಬಾಹುಬಲಿ ಚಿತ್ರ ಭಾರಿ ಯಶಸ್ಸು ಕಂಡ ಬೆನ್ನಲ್ಲೇ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಕನ್ನಡದಲ್ಲೂ ಡಬ್ಬಿಂಗ್ ಬರಬೇಕು ಎಂದು ಡಬ್ಬಿಂಗ್ ಪರ ಬ್ಯಾಟ್ ಬೀಸಿದ್ದಾರೆ.

ಡಬ್ಬಿಂಗ್ ಸಿನಿಮಾ, ಧಾರಾವಾಹಿ ಪ್ರಸಾರ ತಪ್ಪಲ್ಲ: ಡಬ್ಬಿಂಗ್ ವಿರೋಧಿಗಳಿಗೆ "ಸುಪ್ರೀಂ" ಶಾಕ್
ಇತ್ತ ಕರ್ನಾಟಕದಲ್ಲಿ ಡಬ್ಬಿಂಗ್ ವಿವಾದ ಸಂಬಂಧ ಭಾರಿ ಚರ್ಚೆಗಳಾಗುತ್ತಿರುವಂತೆಯೇ ಅತ್ತ ಸುಪ್ರೀಂ ಕೋರ್ಟ್ ಡಬ್ಬಿಂಗ್ ವಿರೋಧಿಗಳಿಗೆ ಭಾರಿ ಶಾಕ್ ನೀಡಿದ್ದು, ಡಬ್ಬಿಂಗ್ ಸಿನಿಮಾ, ಧಾರಾವಾಹಿ ಪ್ರಸಾರ ತಪ್ಪಲ್ಲ ಎಂದು ಮಹತ್ವದ ತೀರ್ಪು ನೀಡಿದೆ.

