ದೇಶದೆಹಲಿಗೆ ಡಬಲ್ ಹೊಡೆತ: ಕೋವಿಡ್ ಸಾವು ಏರಿಕೆಗೆ ಕೃಷಿ ತ್ಯಾಜ್ಯ ಸುಡುವಿಕೆ ಕಾರಣ ಎಂದ ಸಚಿವ ಸತ್ಯೇಂದ್ರ ಜೈನ್
ಈಗಾಗಲೇ ಮಹಾಮಾರಿ ಕೊರೋನಾ ವೈರಸ್ ನಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿಗೆ ಈಗ ವಾಯು ಮಾಲಿನ್ಯದ ಹೊಡೆತ ಬಿದ್ದಿದ್ದು, ದೆಹಲಿಯಲ್ಲಿ ಕೋವಿಡ್-19 ಸಾವಿನ ಪ್ರಮಾಣ ಹೆಚ್ಚಾಗಲು ಕೃಷಿ ತ್ಯಾಜ್ಯ ಸುಡುವುದು ಪ್ರಮುಖ ಕಾರಣವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸೋಮವಾರ ಹೇಳಿದ್ದಾರೆ.