ದೇಶಅಮೆರಿಕಾದಿಂದ ಗಡಿಪಾರು: 104 ಭಾರತೀಯರನ್ನು ದಾರಿ ತಪ್ಪಿಸಿದ್ದರ ಹಿಂದೆ ಹಲವು ಸಾಮಾನ್ಯ ಅಂಶಗಳು; ಈ ವಿಷಯಗಳ ಬಗ್ಗೆ ಇರಲಿ ಎಚ್ಚರ!
"ಏಜೆಂಟ್ ನನಗೆ ಸುಗಮ ಮಾರ್ಗದ ಬಗ್ಗೆ ಪದೇ ಪದೇ ಭರವಸೆ ನೀಡಿದರು. ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರೆ ಎಂದು ತಿಳಿದಿದ್ದರಿಂದ, ಯುಎಸ್ ಚುನಾವಣಾ ಫಲಿತಾಂಶಗಳಿಗೆ ಮುಂಚಿತವಾಗಿ ನನ್ನನ್ನು ಕಳುಹಿಸಲು ನಾನು ಏಜೆಂಟ್ ಅವರನ್ನು ಕೇಳಿದ್ದೆ" ಎಂದು ಮಂದೀಪ್ ವಿವರಿಸಿದ್ದಾರೆ.