ದೇಶ'ಡಂಕಿ' ಮೂಲಕ ಅಮೆರಿಕಾ ಪ್ರವೇಶಿಸಿದ್ದ 42 ಮಂದಿ ಭಾರತೀಯರು 15 ವರ್ಷಗಳಿಂದ ನಾಪತ್ತೆ..!
ಫತೇಗಢ ಸಾಹಿಬ್ ಜಿಲ್ಲೆಯ ಟ್ಯಾಪ್ರಿಯನ್ ಗ್ರಾಮದ ದಲ್ಜಿತ್ ಸಿಂಗ್ ಅವರ ಪುತ್ರ ರವೀಂದರ್ ಸಿಂಗ್ ಸೆಪ್ಟೆಂಬರ್ 15, 2010 ರಂದು ಅಮೆರಿಕಕ್ಕೆ ಹೋಗಿದ್ದು, ಕುಟುಂಬಕ್ಕೆ ಇದೂವರೆಗೆ ಆತನ ಬಗ್ಗೆ ಯಾವುದೇ ಸುಳಿವುಗಳು ಸಿಕ್ಕಿಲ್ಲ.